
10-4-2025
ಪ್ರಕಟಣೆಯ ಕೃಪೆಗಾಗಿ
ಭೀಮ ಹೆಜ್ಜೆ ರಥ ಪರಿಶೀಲನೆ..
ಬೆಂಗಳೂರು: ನಾಳೆ (ಏ.11) ಆರಂಭವಾಗುವ ಭೀಮ ಹೆಜ್ಜೆ ರ್ಯಾಲಿಯ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್ ಮಹೇಶ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್ ಹರೀಶ್, ಪಕ್ಷದ ಪ್ರಮುಖರು ಇಂದು ಲಾಲ್ ಬಾಗ್ ಬಳಿ ಇರುವ ಎಸ್.ಎಂ. ಆಟೋಮೊಬೈಲ್ಸ್ ನಲ್ಲಿ ಭೀಮ ಹೆಜ್ಜೆ 100ರ ಸಂಭ್ರಮದ ರಥವನ್ನು ಪರಿಶೀಲಿಸಿದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
To Write Comment Please Login